ಆತ್ಮ ಸಾಕ್ಷಾತ್ಕರ ಸಹಕಾರಕ್ಕೆ ಕುಲ-ಜಾತಿ ಬೇಕಿಲ್ಲ: ಡಾ.ಶಿವಕುಮಾರ ಮಹಾ ಸ್ವಾಮೀಜಿಬ್ರಹ್ಮ ಜ್ಞಾನ ಪಡೆದ ಮತ್ತು ಜಾತಿ, ಧರ್ಮ, ಕುಲಗೋತ್ರ ನೋಡದೆ ತಮ್ಮ ಹತ್ತಿರ ಬರುವ ಸಾಧಕರಿಗೆ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಹಕರಿಸುವವನೇ ನಿಜವಾದ ಗುರು ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾ ಸ್ವಾಮೀಜಿಗಳು ಭಕ್ತರಿಗೆ ಆಶಿರ್ವಚನ ನೀಡಿದರು.