ಬಾದಾಮಿ ಉತ್ಖನನದಲ್ಲಿ ನಾಣ್ಯ, ಮೂಳೆ ಪತ್ತೆಐತಿಹಾಸಿಕ ಚಾಲುಕ್ಯರ ನಾಡಿನ ಬಾದಾಮಿ ಮೇಣಬಸದಿ ಗುಹೆಗಳ ನಾಲ್ಕನೇಯ ಜೈನ ಗುಹೆಯಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭಾರತೀಯ ಧಾರವಾಡದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಕೆಲವು ಹಳೆಯ ಕಾಲದ ನಾಣ್ಯಗಳು, ಮೂಳೆಗಳು ದೊರೆತಿವೆ.