ನಕಲಿ ಬೀಜ ಮಾರಾಟ ಮಾಡಿದರೇ ಶಿಸ್ತು ಕ್ರಮ: ನಯೀಂ ಪಾಷ ಎಚ್ಚರಿಕೆನಕಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಔಷಧಿಗಳನ್ನು ಮಾರಾಟ ಮಾಡಿದರೇ, ಆ ಅಂಗಡಿಗಳ ಪರವಾನಿಗಿ ರದ್ದು ಮಾಡುವ ಜತೆಗೆ, ಇವರ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು, ಕೃಷಿ ಉಪ ನಿರ್ದೇಶಕ ನಯೀಂ ಪಾಷ ಪಾಷ ಎಚ್ಚರಿಕೆ ನೀಡಿದ್ದಾರೆ.