ಬಜೆಟ್ನಲ್ಲಿ ಕಂಪ್ಲಿಯ ಜ್ವಲಂತ ಸಮಸ್ಯೆಗೆ ಸಿಗುವುದೇ ಪರಿಹಾರ?ಸಕ್ಕರೆ ಕಾರ್ಖಾನೆ ಪುನಾರಂಭ, ಕಂಪ್ಲಿ ಸೇತುವೆ ನಿರ್ಮಾಣ, ತಾಲೂಕು ಕಚೇರಿಗಳ ಆರಂಭ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಹಲವು ವರ್ಷಗಳಿಂದ ಪರಿಹಾರ ದೊರಕದೇ ಕಂಪ್ಲಿ ಅಭಿವೃದ್ಧಿಯಾಗುವುದಾದರೂ ಯಾವಾಗ ಎಂಬ ಯಕ್ಷ ಪ್ರಶ್ನೆ ತಾಲೂಕಿನ ಜನತೆಯಲ್ಲಿ ಮೂಡಿದೆ.