ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ನಿಂದ ಅಪಹರಣ: ಮಹಾಂತೇಶ ದೊಡ್ಡಗೌಡರಚನ್ನಮ್ಮನ ಕಿತ್ತೂರು ಪಪಂ ಸದಸ್ಯ ನಾಗರಾಜ ಅಪಹರಣ ಹಾಗೂ ಚುನಾವಣೆ ಮುಂದೂಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಕಿತ್ತೂರು ಚಲೋ ಪ್ರತಿಭಟನೆ ನಡೆಸಲಾಯಿತು. ಇದೆ ವೇಳೆ ಕಾಂಗ್ರೆಸ್ ನೀತಿಯನ್ನು ಬಿಜೆಪಿ ನಾಯಕರು, ಸಂಸದರು, ಮಾಜಿ ಶಾಸಕರು ತೀವ್ರವಾಗಿ ಖಂಡಿಸಿದರು.