ಹಬ್ಬ, ಜಾತ್ರೆಗಳು ಬದುಕಿನ ಅವಿಭಾಜ್ಯ ಅಂಗ: ಡಾ.ಭಾರತಿ ಕಾಡೇಶನವರಸಾಂಪ್ರದಾಯಕವಾಗಿರುವ ಹಬ್ಬ ಮತ್ತು ಜಾತ್ರೆಗಳ ಆಚರಣೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳು ಸಮಾಜದಲ್ಲಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಉತ್ತಮ ಬದುಕಿನ ಮಹತ್ವವನ್ನು ನಮ್ಮಲ್ಲಿ ಮೂಡಿಸುತ್ತಿವೆ ಎಂದು ಡಾ.ಭಾರತಿ ಕಾಡೇಶನವರ ಹೇಳಿದರು.