ಮಹಿಳೆಗಿದೆ ಜಗತ್ತೇ ಗೆಲ್ಲುವ ಶಕ್ತಿಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅವರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಪರಂಪರೆ, ಚಿಂತನೆ ಇನ್ನೂ ಮುಂದುವರೆದಿದೆ. ಆದರೆ, ಮಹಿಳೆಯರು ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಹೇಳಿದರು.