ಕಾರ್ಖಾನೆ ವಿರುದ್ಧ ದನಿಯೆತ್ತಿದವರಿಗೆ ಬೆದರಿಕೆ: ರಘುನಾಥಪುರ ಗ್ರಾಮಸ್ಥರ ದೂರುಕಾರ್ಖಾನೆಯ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ರಘುನಾಥಪುರ ಗ್ರಾಮದಲ್ಲಿ ಅವಹೇಳನಕಾರಿಯಾಗಿ ಮಾತನಾಡುವುದು ಮತ್ತು ಗೊಂದಲದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ನಡೆಸಿದ್ದು, ಇದರಿಂದ ರಕ್ಷಣೆ ಕೋರಿ ದೊಡ್ಡಬಳ್ಳಾಪುರ ತಾಲೂಕು ಕಾನೂನು ಸೇವಾ ಸಮಿತಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.