ಚದುರಂಗ ಸ್ಪರ್ಧೆ: ಆರವ್ ಸರ್ಬಾಲಿಯ ಪ್ರಥಮಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ 51ನೇ ಮುಕ್ತ ಚದುರಂಗ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಆರವ್ ಸರ್ಬಾಲಿಯ ಪ್ರಥಮ, ಚೆನ್ನೈನ ಪಿ ಆರ್. ಹೃತಿಕೇಶ್ ದ್ವಿತೀಯ, ಭುವನ್ ಕೃಷ್ಣ ಪ್ರಶಾಂತ್ ತೃತೀಯ ಸ್ಥಾನ ಪಡೆದುಕೊಂಡರು.