ರಾತ್ರೋರಾತ್ರಿ ವಿಶೇಷ ಭೂಸ್ವಾಧೀನ ಕಚೇರಿ ಸ್ಥಳಾಂತರದಾಬಸ್ಪೇಟೆ: ಭೂಮಿ ಕಳೆದುಕೊಂಡಿರುವ ರೈತರು ಪರಿಹಾರ ಮತ್ತಿತರ ಜಮೀನು ವ್ಯವಹಾರಗಳಿಗೆ ಪಟ್ಟಣದಲ್ಲಿ ತೆರೆದಿದ್ದ ವಿಶೇಷ ಭೂಸ್ವಾಧೀನ ಕಚೇರಿಯನ್ನು ರೈತರಿಗೆ ಮಾಹಿತಿ ನೀಡದೆ ರಾತ್ರೋರಾತ್ರಿ ಕಚೇರಿಯಲ್ಲಿದ್ದ ಕಡತಗಳು, ಕಚೇರಿ ಉಪಕರಣಗಳನ್ನು ಸ್ಥಳಾಂತರಿವುದನ್ನು ಖಂಡಿಸಿ ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.