ಕೊಳಚೆ ನೀರಿಗೊಂದು ಹೆಸರಿಡಿ: ಸಚಿವರಿಗೆ ಹೋರಾಟಗಾರರ ಮೊರೆದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ವ್ಯಾಪ್ತಿಯಿಂದ ಮಜರಾಹೊಸಹಳ್ಳಿ, ಚಿಕ್ಕತುಮಕೂರು, ದೊಡ್ಡತುಮಕೂರು ಭಾಗಕ್ಕೆ ಹರಿದು ಬರುವ ಒಳಚರಂಡಿ ಕೊಳಚೆ ನೀರಿನ ನದಿಗೆ ಹೆಸರಿಡುವಂತೆ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿದರು.