ಬೆರಳಚ್ಚಿನ ಮೂಲಕ ಮನುಷ್ಯರ ಸಂಪೂರ್ಣ ಮಾಹಿತಿ ಪಡೆಯುವ ತಂತ್ರಜ್ಞಾನ ಗೊತ್ತೇ ಇದೆ. ಇನ್ಮುಂದೆ ಈ ತಂತ್ರಜ್ಞಾನ ಜಾನುವಾರುಗಳಿಗೂ ಬರಲಿದೆ.
ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.