ರಕ್ತದಾನ ಮಾಡಿ ಆರೋಗ್ಯವಂತರಾಗಿ: ಕೃಷ್ಣನ್ ಕೌಶಿಕ್ವಿಜಯಪುರ: ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಜಾತಿ, ವರ್ಣ, ಮತ-ಭೇದಗಳಿಲ್ಲದೆ ಮನುಷ್ಯರಿಂದ ಮನುಷ್ಯರಿಗೆ ಮಾತ್ರವೇ ಮಾಡಲು ಸಾಧ್ಯವಾಗುವ ಏಕೈಕ ದಾನ ರಕ್ತದಾನ ಎಂದು ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಡಿ.ಆರ್ ಕೃಷ್ಣನ್ ಕೌಶಿಕ್ ತಿಳಿಸಿದರು.