ಯಲಹಂಕ ಕ್ಷೇತ್ರದ ಅರಕೆರೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅಮೆರಿಕದ ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ಪೂಜಾ ಭೇಟಿ ನೀಡಿ, ಘಟಕದಲ್ಲಿನ ಕಸ ವಿಲೇವಾರಿ ಮಾದರಿಯನ್ನು ಪರಿಶೀಲಿಸಿದರು.