ಆರ್.ಆರ್.ನಗರ ವಾರ್ಡ್‌ಗಳಲ್ಲಿ ಹನಿ ನೀರಿಗೂ ಪರದಾಟಚನ್ನಸಂದ್ರ, ದ್ವಾರಕಾನಗರ, ಬೆಮೆಲ್ 6ನೇ ಹಂತ, ಹಲಗೆ ವಡೇರಹಳ್ಳಿ, ಗಟ್ಟಿಗೆರೆ, ಸಚ್ಚಿದಾನಂದ ನಗರ, ಕೆಂಚೇನಹಳ್ಳಿ, ಬಂಗಾರಪ್ಪನಗರ, ಪ್ರಮೋದ್ ಬಡಾವಣೆ ಐಡಿಯಲ್ ಹೋಮ್ಸ್ ಸೇರಿದಂತೆ ರಾಜರಾಜೇಶ್ವರಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಜನರು ಹನಿ ನೀರಿಗೂ ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.