ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bengaluru
bengaluru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕೃಪಾನಿಧಿ ಪಿಯು ಕಾಜೇಜಿನ ಶೇ.95 ವಿದ್ಯಾರ್ಥಿಗಳು ಪ್ರಥಮ
ಕೋರಮಂಗಲದಲ್ಲಿ ಇರುವ ಕೃಪಾನಿಧಿ ಪಿಯು ಕಾಲೇಜಿನ ಶೇಕಡ ೯೫ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ಛರ್ಮೆನ್ ಹಾಗೂ ಪ್ರೊಫೆಸರ್ ಡಾ। ಸುರೇಶ್ ನಾಗಪಾಲ್ ಅವರು ಪುಷ್ಪಗುಚ್ಛ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ದ್ವಿತೀಯ ಪಿಯು: ಸುಕೃತಿ ಶೇ.95.16 ಫಲಿತಾಂಶ; ಕೆ.ಆರ್.ಪುರಂ ಶ್ರೀ ವೆಂಕಟೇಶ್ವರ ಪಿಯು ಕಾಲೇಜ್ ಸಾಧನೆ
ಪಿಯುಸಿಯಲ್ಲಿ ರಾಷ್ಟ್ರೀಯ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿ.ಸುಕೃತಿ ಶೇ.95.16 ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಹಾಗೂ ಕೆ.ಆರ್.ಪುರಂ ಶ್ರೀ ವೆಂಕಟೇಶ್ವರ ಪಿಯು ಕಾಲೇಜ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಮಕ್ಕಳ ಕೊಂದು ಪೊಲೀಸರಿಗೆ ತಾಯಿ ಕರೆ!
ಯುಗಾದಿ ಹಬ್ಬದೂಟ ಮಾಡಿಸಿ ಮಕ್ಕಳಿಬ್ಬರನ್ನು ಮಲಗಿಸಿದ್ದ ತಾಯಿ, ರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾಳೆ.
ಮದ್ಯಪಾನ ಮಾಡಿದ ಪ್ರಯಾಣಿಕಗೆ ಮೆಟ್ರೋ ನಿರಾಕರಣೆ
ಮದ್ಯಪಾನ ಮಾಡಿದ್ದರಿಂದ ಆತನ ಪ್ರಯಾಣಕ್ಕೆ ತಡೆ ನೀಡಲಾಗಿತ್ತು ಎಂದು ನಮ್ಮ ಮೆಟ್ರೋ ಸ್ಪಷ್ಟನೆ ನೀಡಿದೆ.
ಚಪ್ಪಲಿ ಖರೀದಿಗಾಗಿ ಬೈಕ್‌ನಲ್ಲಿ ಹೊರಟವರು ಅಪಘಾತಕ್ಕೆ ಬಲಿ
ಗೂಡ್ಸ್ ಆಟೋ ಡಿಕ್ಕಿಯಾಗಿ ಇಬ್ಬರು ಸಾವು ಕಂಡಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಕೇಂದ್ರದ ಒಪ್ಪಿಗೆ ಬಾಕಿ ಇರುವಾಗಲೇ ಮೆಟ್ರೋ 3ನೇ ಹಂತಕ್ಕೆ ಭೂಸ್ವಾಧೀನ
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆ ಬಾಕಿ ಇರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.
ರೇಣುಕಾಚಾರ್ಯ ಸಹೋದರನಿಗೆ ಜಾತಿ ಪತ್ರ ಬಳಕೆಗೆ ನಿರ್ಬಂಧ ಆದೇಶ ವಿಸ್ತರಣೆ
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ದಾರುಕೇಶ್ವರಯ್ಯ ಅವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಳಕೆ ಮಾಡಲು ವಿಧಿಸಲಾಗಿರುವ ನಿರ್ಬಂಧ ಆದೇಶವನ್ನು ಏ.16ರವರೆಗೆ ವಿಸ್ತರಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಹೊಸತೊಡಕು; ರಂಜಾನ್: ಚಿಕನ್, ಮಟನ್ ಭರ್ಜರಿ ವ್ಯಾಪಾರ
ಚಿಕನ್ ₹300, ಮಟನ್ ₹850ಗೆ ಹೆಚ್ಚಿದರೂ ಖರೀದಿಗೆ ಮುಗಿಬಿದ್ದ ಜನರು ಬೆಳಗ್ಗೆಯಿಂದಲೇ ಮಳಿಗೆಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತು ಖರೀದಿಸಿದರು.
ಬಂದೂಕು ವಾಪಸ್ ಕೇಳಿದರೆ ಪರಿಗಣನೆ-ರಾಜ್ಯ ಸರ್ಕಾರ
ಚುನಾವಣೆ ಹಿನ್ನೆಲೆಯಲ್ಲಿ ಠಾಣೆಗೆ ಬಂದೂಕು ಸರೆಂಡರ್ ಮಾಡಿದ್ದು, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಬಂದೂಕು ಹಿಂತಿರುಗಿಸಲು ಕೋರಿದ್ದ ರೈತ, ಹೈಕೋರ್ಟ್ ಮೊರೆ ಹೋಗಿದ್ದ.
ಕರ್ನಾಟಕ ಬ್ಯಾಂಕ್‌ನಿಂದ 3ಇನ್1 ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್
ಕರ್ನಾಟಕ ಬ್ಯಾಂಕ್ ಫಿಸ್‌ಡೊಮ್ (FISDOM) ಸಂಸ್ಥೆ ಸಹಯೋಗದಲ್ಲಿ ತನ್ನ ಮೊಬೈಲ್ ಬ್ಯಾಂಕಿಂಗ್ ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್ ಮೂಲಕ ಉಳಿತಾಯ ಖಾತೆ, ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ನಿರ್ವಹಿಸಲು ಸಾಧ್ಯವಾಗುವಂತೆ ಸೇವೆ ವಿಸ್ತರಿಸುತ್ತಿದೆ.
< previous
1
...
524
525
526
527
528
529
530
531
532
...
670
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್