ಡಾ. ಚನ್ನಬಸವ ಪಟ್ಟದ್ದೇವರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಚಾಲನೆಕಮಲನಗರದಲ್ಲಿ ನಡೆದ ಪಟ್ಟದ್ದೇವರ ಭಾವಚಿತ್ರ ಮೆರವಣಿಗೆಯೂದ್ದಕ್ಕೂ ಕೋಲಾಟ, ಡೊಳ್ಳು ಕುಣಿತ, ಮಹಾರಾಷ್ಟ್ರದ ಬಾರಶಿ ಪಟ್ಟಣದ ಅಂಬ್ರೇಲ್ಲಾ ತಂಡದಿಂದ ಬ್ಯಾಂಡ್ ಛತ್ರಿ ಪ್ರದರ್ಶನ, ಜೈ ಸೇವಾಲಾಲ್ ಕಲಾ ತಂಡ ತೀರ್ಥ ತಾಂಡಾದ ಮಹಿಳೆಯರಿಂದ ನೃತ್ಯ, ವಿವಿಧ ಮಹಿಳಾ ಸಂಘದವರಿಂದ ಭಜನೆ, ಶಾಲಾ ಮಕ್ಕಳಿಂದ ಲೇಜಿಮ್ಸ್ ಹಾಗೂ ಡಾನ್ಸ್‌ಗೆ ಜನರ ಮೆಚ್ಚುಗೆ ವ್ಯಕ್ತವಾಯಿತು.