ಬಸ್ತೀಪುರದ ನಂಜಯ್ಯನಕಟ್ಟೆಯ 75 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿನಗರಸಭೆ ವ್ಯಾಪ್ತಿಯಲ್ಲಿರುವ ಬಸ್ತೀಪುರ ವಾರ್ಡ್‌ಗೆ ಸೇರುವ ನಂಜನಯ್ಯನಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ತೀರಾ ಹಿಂದುಳಿದ ಕುಟುಂಬದವರು ವಾಸವಿದ್ದು ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಮಂದಾಗಬೇಕು, ಆ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.