ಓಂಕಾರದಲ್ಲಿ ಕಾಡಾನೆ ಹಾವಳಿಗೆ ಹೈರಾಣಾದ ರೈತರುಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ದಂಚಿನಲ್ಲಿ ಕಾಡಾನೆಗಳ ಹಾವಳಿಗೆ ಮಿತಿ ಮೀರಿದ್ದು, ಮಂಚಹಳ್ಳಿ, ಆಲತ್ತೂರಲ್ಲಿ ಕಾಡಾನೆ ದಾಳಿಗೆ ರೈತರು ಫಸಲು ನಾಶವಾಗುತ್ತಿದೆ. ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.