ಸರ್ಕಾರಿ ಕಚೇರಿಗೆ ಮಂಜೂರಾದ ನಿವೇಶನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ ಪಟ್ಟಣ ವ್ಯಾಪ್ತಿಯ ಹುಲ್ಲೇಪುರ ಗ್ರಾಮದ 208 ಸಿಯಲ್ಲಿ ಬಾಲಕರ ವಿದ್ಯಾರ್ಥಿ ನಿಲಯ, ರೈತ ಸಂಪರ್ಕ ಕೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿವೇಶನ ಮಂಜೂರು ಮಾಡಿರುವುದನ್ನೇ ಪ್ರಶ್ನೆ ಮಾಡಲು ಆರ್ ಟಿ.ಐ ಕಾರ್ಯಕರ್ತ ಅಪ್ಪಾಜಿಗೆ ಯಾವ ನೈತಿಕತೆ ಇದೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು ವಾಗ್ದಾಳಿ ನಡೆಸಿದರು.