ವಚನ ಸಾಹಿತ್ಯ ಕನ್ನಡ ನಾಡಿನ ದೊಡ್ಡ ಸಾಂಸ್ಕೃತಿಕ ಆಸ್ತಿ: ಸಾಹಿತಿ ಮಾ.ರೇಚಣ್ಣಕನ್ನಡಿಗರದೇ ಧರ್ಮ, ಕನ್ನಡದ ಸ್ವಂತ ಸಾಹಿತ್ಯ ಪ್ರಕಾರ, ಗದ್ಯ ಮತ್ತು ಪದ್ಯ ಎರಡೂ ಲಕ್ಷಣಗಳನ್ನು ಹೊಂದಿರುವ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿ ಎಂದು ಸಾಹಿತಿ ಮಾ.ರೇಚಣ್ಣ ಅಭಿಪ್ರಾಯಪಟ್ಟರು. ಕೊಳ್ಳೇಗಾಲದಲ್ಲಿ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.