ದಸರಾ ಹಬ್ಬಕ್ಕೆ ಮನೆಮನೆಯಲ್ಲೂ ಸಂಭ್ರಮಚಾಮರಾಜನಗರ: ದಸರಾ ಹಬ್ಬ ನಾಡಿನ ಹಬ್ಬವಾಗಿದ್ದು, ಮೈಸೂರು ಮತ್ತು ಚಾಮರಾಜನಗರದ ಮನೆ ಮನೆಗಳಲ್ಲೂ ದಸರಾ ಆಚರಣೆ ನಡೆಯುತ್ತಿದೆ, ದೀಪಾಲಂಕಾರ, ಸಾಂಸ್ಕೃತಿಕ ಮತ್ತು ದೇವತಾ ಕಾರ್ಯಕ್ರಮಗಳು ಸಂಭ್ರಮವನ್ನುಂಟು ಮಾಡುತ್ತವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.