ರಾಜ್ಯ ಕಾಂಗ್ರೆಸ್ ಆಡಳಿತ ಸಂವಿಧಾನ ಬಾಹಿರ: ಎನ್. ಮಹೇಶ್ಕಳೆದ ಎರಡುವರೆ ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಕುಸಿದಿದೆ. ವಿವಿಧ ಇಲಾಖೆಗಳ ಸುಮಾರು ೩೧ ಸಾವಿರ ಕೋಟಿ ರು. ಎಲ್ ಒಸಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಕೇಳಿದರೆ, ಉತ್ತರ ನೀಡುವ ಬದಲು ನಿಮ್ಮ ಕಾಲದಲ್ಲಿ ಶೇ. ೪೦ ಕಮಿಷನ್ ನಡೆದಿಲ್ಲವೇ ಎಂದು ವಾದಿಸುತ್ತಾ ಈಗ ನಡೆಯುತ್ತಿರುವ ಶೇ. ೫೦ರಷ್ಟು ಕಮಿಷನ್ ದಂಧೆಯನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ.