14ರಿಂದ ಗುಂಡ್ಲುಪೇಟೇಲಿ 21ನೇ ಮದ್ಯ ವರ್ಜನ ಶಿಬಿರಸುತ್ತೂರು ಶ್ರೀಕ್ಷೇತ್ರ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಹಾಲಹಳ್ಳಿ ಸಂಗಮ ಪ್ರತಿಷ್ಠಾನ, ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ೨೧ನೇ ಮದ್ಯ ವರ್ಜನ ಶಿಬಿರ ಜು.೧೪ ರಿಂದ ೨೩ ರ ವರೆಗೆ ನಡೆಯಲಿದೆ ಎಂದು ಮದ್ಯ ವರ್ಜನ ಶಿಬಿರದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಹೇಳಿದರು.