ಒಡಕು ಬಿಟ್ಟು ಸಂಘಟಿತರಾದರೆ ಸಮಾಜ ಅಭಿವೃದ್ಧಿನಾವು ಶಾಶ್ವತವಲ್ಲ ಆದರೆ ಸಮಾಜ ಸಮಾಜ ಶಾಶ್ವತ, ವೀರಶೈವ-ಲಿಂಗಾಯತ ಎನ್ನುವುದು ಬೇರೆ ಬೇರೆ ಅಲ್ಲ. ಒಡಕು ಬಿಟ್ಟು ಸಂಘಟಿತರಾದರೆ ಮಾತ್ರ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಒಳಿತಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಹೇಳಿದರು.