ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಚಾಮರಾಜನಗರ ಜಿಲ್ಲೆಯ 5 ಹುಲಿಗಳ ಸಾವಿನ ಪ್ರಕರಣದ ತನಿಖೆ ಮಹತ್ವದ ತಿರುವು ಪಡೆದಿದೆ. ಬೇಟೆ ಆಡಿದ್ದ ಹಸುವನ್ನು ತಿಂದು 4 ಮರಿ ಮತ್ತು ತಾಯಿ ಹುಲಿ ಸಾವನ್ನಪ್ಪಲು ವಿಷ ಪ್ರಾಶನ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಪರಿಸರವಾದಿ ಜೋಸೆಫ್ ಹೂವರ್ ಆರೋಪಗಳನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಅಲ್ಲಗಳೆದಿದ್ದಾರೆ.