ಯೋಗ ದೇಹ, ಮನಸ್ಸು, ಆತ್ಮವನ್ನು ಒಂದುಗೂಡಿಸುವ ಸಾಧನಮಲ್ಲಯ್ಯನಪುರ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಮೈ ಭಾರತ್, ( ಮೇರಾ ಯುವ ಭಾರತ್ ) ನೆಹರು ಯುವ ಕೇಂದ್ರ, ರಂಗಸೌರಭ ಸಂಯುಕ್ತಾಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು” ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು.