ಭಿಕ್ಷೆ ಬೇಡುತಿದ್ದ ವೃದ್ದೆಯನ್ನು ರಕ್ಷಿಸಿದ ನ್ಯಾಯಾಧೀಶೆನಗರದ ಜಿಲ್ಲಾ ನ್ಯಾಯಾಲಯದ ಎದುರಿಗಿರುವ ಶಾಪಿಂಗ್ ಮಾಲ್ ಬಳಿ ಭಿಕ್ಷೆ ಬೇಡುತಿದ್ದ ವೃದ್ದೆಯೊಬ್ಬಳನ್ನು ಕಾನೂನು ಸೇವೆಗಳ ಪ್ರಾದಿಕಾರದ ಪ್ಯಾನೆಲ್ ವಕೀಲರು ಕಂಡು ನನಗೆ ತಿಳಿಸಿದರು, ತಕ್ಷ ಸ್ಥಳಕ್ಕೆ ಬಂದು ತಹಸೀಲ್ದಾರ್ ಅನಿಲ್ ರನ್ನು ಕರೆಸಿ ಹಿರಿಯ ನಾಗರಿಕರ ರಕ್ಷಣಾ ಘಟಕಕ್ಕೆ ಕಳುಹಿಸಿಕೊಟ್ಟಿದ್ದೇನೆ,