ಬರದ ಜೊತೆ ಬೆಲೆ ಏರಿಕೆಯ ಬಿಸಿ;ಜನ ಹೈರಾಣುವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 300-500 ರು.ಗಳಿಗಿದ್ದು, ಬುಧವಾರದಂದು ಕೆಜಿ ಮಲ್ಲಿಗೆ ಹೂವು 1200 ರು. ದಾಟಿತ್ತು. 400-500 ರು.ಇದ್ದ ಕನಕಾಂಬರ ಹೂವು 1000 ರು, ಮಳ್ಳೆ ಹೂ ಕೆಜಿಗೆ 1100ರು., ದವನ ನಾಲ್ಕು ಕಡ್ಡಿಗೆ 20-30 ರು.ಗೆ ತಲುಪಿದೆ. ಮಳೆಯಿಲ್ಲದೆ ಬರ ಹೆಚ್ಚಾಗಿರುವುದರಿಂದ ಹಬ್ಬಕ್ಕೆ ಹೂಗಳ ಬೇಡಿಕೆ ಹೆಚ್ಚಾಗಿದೆ.