ಸಿಬಿಐ ತನಿಖೆ ರಾಜಕೀಯ ಪ್ರೇರಿತ: ವೀರಪ್ಪ ಮೊಯ್ಲಿಕೇಸನ್ನು ಹೆದರಿಸುವಂಥಹ ಬುದ್ದಿಶಕ್ತಿ ನಮ್ಮ ಡಿ.ಕೆ. ಶಿವಕುಮಾರ್ ಗೆ ಇದೆ. ಅವರ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರವನ್ನು ವಿರೋಧಿಸೋರ ಮೇಲೆ ಸಿಬಿಐ, ಸಿಐಡಿ ಮತ್ತು ಈಡಿ ತನಿಖೆ ಮಾಮೂಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.