ಕಾರ್ಮಿಕರು ಸೌಲಭ್ಯ ಬಳಸಿಕೊಳ್ಳಬೇಕುನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ, ಮದುವೆ, ಹೆರಿಗೆ, ವಿದ್ಯಾರ್ಥಿ ವೇತನ, ಅಪಘಾತ, ಅಂತ್ಯ ಸಂಸ್ಕಾರ, ಪಿಂಚಣಿ, ಹೀಗೆ ಸರ್ಕಾರ ಹಲವಾರು ಸಹಾಯ ಧನಗಳನ್ನು ನೀಡುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.