ಭವಿಷ್ಯಕ್ಕಾಗಿ ಅಂರ್ತಜಲವೃದ್ಧಿ ಅತ್ಯವಶ್ಯಕಚಿಂತಾಮಣಿ: ತಾತನ ಕಾಲದಲ್ಲಿ ತೆರೆದಬಾವಿ, ಅಪ್ಪನ ಕಾಲದಲ್ಲಿ ಕೊರೆದಬಾವಿ, ನಮ್ಮ ಕಾಲಕ್ಕೆ ಖಾಲಿ ಬಾವಿಯಾಗಿ ಕೊಳವೆ ಬಾವಿ ತೆರೆಯುವತ್ತಾ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂದಿನಿಂದಲೇ ಅಂತರ್ಜಲವೃದ್ಧಿ ಮಾಡುವತ್ತ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಕೃಷಿ ಉಪ ನಿರ್ದೇಶಕಿ ಮಂಜುಳ ನುಡಿದರು.