ಚೆಸ್ ಏಕಾಗ್ರತೆಯ ಆಟ, ತಾಳ್ಮೆ ಬಹಳ ಮುಖ್ಯ: ಮಹಮ್ಮದ್ ರೋಷನ್ ಷಾಈಗ ಪ್ರತಿಯೊಂದು ಕ್ರೀಡೆಗೂ ಸಮಾಜದಲ್ಲಿ ಮಾತ್ರವಲ್ಲದೇ ಪೋಷಕರಿಂದಲೂ ಮಕ್ಕಳಿಗೆ ಉತ್ತಮ ಸಹಕಾರ, ಬೆಂಬಲ, ಪ್ರೋತ್ಸಾಹ ದೊರೆಯುತ್ತಿದ್ದು, ಎಷ್ಟೇ ದೂರವಾದರೂ ಪೋಷಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕರೆ ತರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.