ಸ್ವಾವಲಂಬನೆ, ಸೇವೆ ಇನ್ನರ್ ವೀಲ್ ಗುರಿ: ಪೂರ್ಣಿಮಾ ರವಿ ಕೊಪ್ಪ, ಮಹಿಳೆಯರಲ್ಲಿ ಪರಸ್ಪರ ಮೈತ್ರಿ, ಸ್ವಾವಲಂಬನೆ, ನಾಯಕತ್ವಗುಣ, ಸೇವಾ ಮನೋಭಾವನೆ ಮತ್ತು ತಿಳುವಳಿಕೆ ಮೂಡಿಸುವುದು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯಾಗಿರುವ ಇನ್ನರ್ ವೀಲ್ ಕ್ಲಬ್‌ನ ಉದ್ದೇಶವಾಗಿದೆ ಎಂದು ಕ್ಲಬ್‌ನ ೩೧೮ನೇ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ತಿಳಿಸಿದರು.