ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ ವಿಜಯ ಕ್ಲಿನಿಕ್: ಎಸ್.ಎಸ್.ಜಗದೀಶ್ನರಸಿಂಹರಾಜಪುರ, 1947 ರಲ್ಲಿ ನರಸಿಂಹರಾಜಪುರದಲ್ಲಿ ಡಾ.ಎ.ಪಿ.ಗೋವಿಂದರಾವ್ ಪ್ರಾರಂಭಿಸಿದ ವಿಜಯ ಕ್ಲಿನಿಕ್ ಎಲೆ ಮರೆ ಕಾಯಿಯಂತೆ 80 ವರ್ಷಗಳಿಂದ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿದೆ ಎಂದು ಸೀನಿಯರ್ ಜೇಸಿ ಇಂಟರ್ ನ್ಯಾಶನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.