ಮಕ್ಕಳ ಮನಸ್ಸಿನಲ್ಲಿ ಕಲ್ಮಶ, ಬೇಧಭಾವವಿಲ್ಲ: ಶ್ರೀ ಗುಣನಾಥ ಸ್ವಾಮೀಜಿಚಿಕ್ಕಮಗಳೂರು, ಮಕ್ಕಳ ಮನಸ್ಸಿನಲ್ಲಿ ಕಲ್ಮಶ, ಬೇಧಭಾವ, ಜಾತಿ, ಧರ್ಮ ಎನ್ನುವುದು ಇರುವುದಿಲ್ಲ. ಎಲ್ಲರನ್ನು ಪ್ರೀತಿಸುವ, ಪರಸ್ಪರ ಒಪ್ಪಿ, ಅಪ್ಪಿಕೊಳ್ಳುವ ಮನಸ್ಸಿಯಿರುವ ಕಾರಣ ಹಿರಿಯರು ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.