ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯದ ಗಾಳಿಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಿದ್ದು, ಇದಕ್ಕೆ ಕಾರಣವಾಗಿರುವವರನ್ನು ಮುಂದುವರಿಸಲಾಗಿದೆ. ಕಾರ್ಯಕಾರಿಣಿ ಹೆಸರಲ್ಲಿ ಸೋತವರೆಲ್ಲ ಒಂದೆಡೆ ಸೇರಿ ತಮ್ಮ ಪ್ರಲಾಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹವರ ಮುಂದಿಟ್ಟುಕೊಂಡು ಹೋದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಿದಂತೆಯೇ ಎಂದು ಬಂಡುಕೋರರು ಅಸಮಧಾನ ಹೊರ ಹಾಕಿದರು.