ಲೋಕ ಅದಾಲತ್‌ನಲ್ಲಿ 500 ಪ್ರಕರಣ ಇತ್ಯರ್ಥನಗರದ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ ನಲ್ಲಿ ಹಲವು ಪ್ರಕರಣಗಳ ರಾಜಿ ಸಂಧಾನ ನಡೆಯಿತು. ಹಿರಿಯೂರು ನ್ಯಾಯಾಲಯಗಳ ವ್ಯಾಪ್ತಿಗೆ ಬರುವ 27 ಸಿವಿಲ್ ಪ್ರಕರಣಗಳು, 413 ಕ್ರಿಮಿನಲ್ ಪ್ರಕರಣಗಳು ಹಾಗೂ 10 ಬ್ಯಾಂಕಿನ ಪ್ರಕರಣಗಳನ್ನು ಕಾನೂನು ಸೇವಾ ಸಮಿತಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.