ಚಿತ್ರದುರ್ಗ: ನೋಡುಗರ ಗಮನ ಸೆಳೆದ ಹಳ್ಳಿ ಸೊಗಡು ವಸ್ತು ಪ್ರದರ್ಶನಸರ್ವೋದಯ, ಚೈತನ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರೇಷ್ಮೆ ಸೀರೆ ತಯಾರಿಕೆಗೆ ಅಗತ್ಯದ ನೂಲು, ಡಾಬಿ, ಅಲ್ಬೆ, ಸೀಮೆ ಎಣ್ಣೆ ದೀಪಗಳು, ಲಾಟೀನು, ತಾಮ್ರ, ಹಿತ್ತಾಳೆಯ ಅಡುಗೆ ವಸ್ತುಗಳು ಸೇರಿ ಹಳೇ ಕಾಲದ ಗ್ರಾಮೀಣ ಭಾಗದ ವಸ್ತುಗಳು ವಿಶೇಷವಾದ ಗಮನ ಸೆಳೆದವು.