ಮೊದಲ ದಿನವೇ ಗೆಡ್ಡೆ ಗೆಣಸು, ಸೊಪ್ಪು ಖರೀದಿಗೆ ಮುಗಿಬಿದ್ದ ಜನರುಬಗೆಬಗೆಯ ಗೆಡ್ಡೆಗೆಣಸಿನ ತಿಸಿಸು, ತರಹೇವಾರಿ ಸೊಪ್ಪುಗಳು, ಸಾವಯವ ಪದಾರ್ಥಗಳು, ನೈಸರ್ಗಿಕ ಆಹಾರ, ಸಾವಯವ ಬಳಸಿದ ಬಗೆಯ ಬಗೆಯ ಐಸ್‌ಕ್ರೀಮ್, ನವಧಾನ್ಯಗಳ ಆಹಾರ ಹೀಗೆ ಅನೇಕ ಬಗೆಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗೊಳಿಸಲಾಗಿತ್ತು.