ಸಾಮರಸ್ಯ, ಸಮುದಾಯದ ಹಿತ ಕಾಯುವ ಶಕ್ತಿ ಸಾಹಿತ್ಯಕ್ಕಿದೆ: ನಾಗವೇಣಿ ಮಂಚಿಬಹಳ ಹಿಂದಿನಿಂದ ಇಂದಿನವರೆಗೂ ಉಳಿದುಕೊಂಡಿರುವ ರನ್ನ, ಪಂಪ, ಬಸವಣ್ಣ, ದಾಸ ಸಾಹಿತ್ಯ ಸಹಿತ ಕುವೆಂಪು ಅವರ ಸಾಹಿತ್ಯಗಳು ನಮಗೆ ದಾರಿಯಾಗಬೇಕು ಆದರೆ, ಕಾಲ ಬದಲಾದಂತೆ ಜೀವನಮೌಲ್ಯಗಳ ಜೊತೆಗೆ ಸಾಹಿತ್ಯದ ರೂಪವೂ ಬದಲಾಗಿದೆ. ಇಂದಿನ ಬರವಣಿಗೆ ಕೇವಲ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿಗೆ ಸೀಮಿತವಾಗುತ್ತಿದೆ ಎಂದು ನಾಗವೇಣಿ ಮಂಚಿ ಆತಂಕ ವ್ಯಕ್ತಪಡಿಸಿದರು.