ಅಲ್ಪಸಂಖ್ಯಾತರ ಬಲದಿಂದಷ್ಟೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆ ಕಾಂಗ್ರೆಸನಲ್ಲಿದೆಯೇ: ವಿಜಯೇಂದ್ರ ಪ್ರಶ್ನೆವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಹಾಗೆಯೇ ಮುಂದುವರಿಯಬೇಕು. ಹಗರಣಗಳಲ್ಲಿ ಮುಳುಗಿದ ಸರ್ಕಾರದ ನೀತಿಗಳಿಂದ ಸರ್ಕಾರ ಪಾಪರ್ ಆಗಿದ್ದು, ಈ ಸರ್ಕಾರ ತೊಲಗಿದರೆ ಮಾತ್ರ ಅಭಿವೃದ್ಧಿಗೆ ಅನುದಾನ ಒದಗಲು ಸಾಧ್ಯ ಎಂದರು.