ನದಿಮಾಲಿನ್ಯ ಜಾಗೃತಿಗಾಗಿ ‘ನೀರ ದಾರಿಯ ನಡೆ’ ಪಾದಯಾತ್ರೆಶಾಲಾಕಾಲೇಜು ವಿದ್ಯಾರ್ಥಿಗಳು, ಪುರಸಭೆ, ಮಹಾನಗರ ಪಾಲಿಕೆ ಅಧಿಕಾರಿಗಳ ಭೇಟಿ, ರೈತರೊಂದಿಗೆ ಸಂವಾದ, ದೇವಸ್ಥಾನ, ಇಗರ್ಜಿ, ದರ್ಗಾಗಳಿಗೆ ಭೇಟಿ, ತುಂಬೆ ಟ್ಯಾಂ, ನೀರುಶುದ್ಧೀಕರಣ ಘಟಕ ಭೇಟಿ, ದೋಣಿ ಪಯಣ ಹೀಗೆ ಹಲವು ಚಟುವಟಿಕೆಗಳ ಜೊತೆ ಪಾದಯಾತ್ರೆ ಮೂಡಿಬರಲಿದೆ.