ವೈದ್ಯರಿಗೆ ಹಣಕ್ಕಿಂತ ಮಾನವೀಯತೆ ಅಗತ್ಯ: ಪ್ರೊ. ಶಾಂತರಾಮ್ ಶೆಟ್ಟಿ ಹಿರಿಯ ವೈದ್ಯರಾದ ಕುಟುಂಬ ವೈದ್ಯರಾದ ಕೇರಳ ನೀಲೇಶ್ವರದ ಡಾ. ಕೆಸಿಕೆ ವರ್ಮ ರಾಜ, ಚಿತ್ರದುರ್ಗ ಹೊಳ್ಳಕೆರೆಯ ಡಾ.ಉಮಾಪತಿ, ಮಂಗಳೂರು ಇಎಸ್ಐ ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧೀಕ್ಷಕ ಡಾ. ಅಶೋಕ್ ಕುಮಾರ್ ನಾಯಕ್ ಕೆ. ಹಾಗೂ ಉತ್ತರ ಕನ್ನಡ ಸಿದ್ದಾಪುರದ ಮಾಜಿ ವೈದ್ಯಕೀಯ ಆಡಳಿತಾಧಿಕಾರಿ ಡಾ. ಕೌಲಲಿ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.