ಜೂ.18, 19ರಂದು ಮಂಗಳೂರಿನ ವಿವಿಧೆಡೆ ಕರೆಂಟ್ ಇಲ್ಲಜೂ.18ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಡುಪಾಡಿ ಫೀಡರ್ ವ್ಯಾಪ್ತಿಯ ನಂದಿಗುಡ್ಡ, ಬಪ್ಪಾಲ್, ಮಜಿಲ, ಯೇನೆಪೋಯ ಕ್ಲಸ್ಟರ್ಸ್, ರೋಶನಿ ನಿಲಯ, ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.