ಕಠಿಣ ದಾರಿಯನ್ನು ಹೊಂದಿರುವ, ಸುಮಾರು 350 ಮನೆಗಳಿರುವ ಕುತ್ಲೂರು ಎಂಬ ಪುಟ್ಟ ಹಳ್ಳಿ ಇನ್ನು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊತ್ತುಕೊಳ್ಳಬೇಕಾಗಿ ಬರಬಹುದೇ ಎಂಬ ಶಂಕೆ ಪರಿಸರ ಪ್ರಿಯರಲ್ಲಿ ಮೂಡತೊಡಗಿದೆ.
ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 45 ವರ್ಷಗಳಲ್ಲಿ ವಿವಿಯ ಕೊಡುಗೆ ಮಹತ್ತರವಾದ್ದು. ಅಂತಹ ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು.