ಕೆಸರುಮಯ ಕಲ್ಲಡ್ಕದಲ್ಲಿ ಸುಗಮ ಸಂಚಾರಕ್ಕೆ ತಾತ್ಕಾಲಿಕ ಪರಿಹಾರ ಕೈಗೊಳ್ಳಿ: ಡಿಸಿ ಸೂಚನೆ ವಿವಿಧೆಡೆಗಳಲ್ಲಿ ಹೆದ್ದಾರಿ ದಾಟುವುದಕ್ಕೆ ರ‍್ಯಾಂಪ್ ಮಾದರಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇವೆ, ತಹಸೀಲ್ದಾರ್ ಅವರು ಈ ಕುರಿತು ನಿಗಾ ವಹಿಸುತ್ತಾರೆ , ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಡಿಸಿ ತಿಳಿಸಿದರು.