ಬೆಳ್ತಂಗಡಿ ಪ್ರಾಧಿಕಾರ ರಚನೆಗೆ ಒತ್ತಾಯ, ಪ್ರತ್ಯೇಕ ಫೀಡರ್ ಅಳವಡಿಸಲು ಮನವಿಬೆಳ್ತಂಗಡಿ ನಗರದಲ್ಲಿ ಮಹಾಯೋಜನೆ ಜಾರಿಯಿಂದ ನಗರದ ಅಭಿವೃದ್ಧಿಗೆ ಮತ್ತು ಜನರಿಗೆ ತೊಂದರೆಯಾಗುತ್ತಿದ್ದು, ಇದುವರೆಗೆ ಮೂಡ ಮೇಲಾಧಿಕಾರಿಗಳಿಂದ ಸ್ಪಷ್ಟ ಮಾಹಿತಿ ನಗರ ಪಂಚಾಯಿತಿ ಸದಸ್ಯರಾಗಲಿ, ಸಾರ್ವಜನಿಕರಿಗಾಗಲಿ ತಿಳಿದಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯದೆ ಮಹಾಯೋಜನೆ ಜಾರಿಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ನಿರ್ಣಯಿಸಿದರು.