ದೇಶದ ಭವಿಷ್ಯಕ್ಕಾಗಿ ಅಭ್ಯರ್ಥಿಗಿಂತ ಪಕ್ಷ, ದೇಶ ನೋಡಿ: ಶಾಸಕ ಉಮಾನಾಥ ಕೋಟ್ಯಾನ್ಬ್ರಹ್ಮಶ್ರೀ ನಾರಾಯಣಗುರು ಲೋಕ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ ನೀಡಿದ್ದಾರೆ. ಬಿಜೆಪಿಗೆ ಮುಸ್ಲಿಂ, ಕ್ರಿಶ್ಚಿಯನ್, ಬಂಟರು, ಬಿಲ್ಲವರು, ಕುಲಾಲರು ಸೇರಿದಂತೆ ಪ್ರತಿಯೊಂದು ಸಮಾಜದ ಓಟು ಹಾಕುತ್ತದೆ.