ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dakshina-kannada
dakshina-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಉಪ್ಪಿನಂಗಡಿ: ಬಿರುಗಾಳಿಗೆ ನೆಲಕ್ಕುರುಳಿದ ಸಾಲುಸಾಲು ಮರಗಳು, ವಿದ್ಯುತ್ ಕಂಬಗಳು
ಗಾಳಿಯ ಹೊಡೆತಕ್ಕೆ ಸಿಲುಕಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡರಿಸಲ್ಪಡುವ ಜೊತೆಗೆ ಎರಡು ವಿದ್ಯುತ್ ಪರಿವರ್ತಕಗಳು ಧರೆಗುರುಳಿವೆ.
ಕೊ.ಅ. ಉಡುಪರ ಸಾಧನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ: ಲಕ್ಷ್ಮೀನಾರಾಯಣ ಆಸ್ರಣ್ಣ
ಎಡಪದವು ರಾಧಾಕೃಷ್ಣ ತಂತಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು.
ಶಾಸಕ ವಿನಯ ಕುಲಕರ್ಣಿಗೆ ಕೊರಗಜ್ಜ ದೈವ ಅಭಯ
ಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆ ಸಂತೋಷದಿಂದ ಕ್ಷೇತ್ರಕ್ಕೆ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿದಿದೆ.
ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತ;ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರೈಲ್ವೆ ಎಂಜಿನಿಯರ್‌ಗಳ ತಂಡ ಅಹರ್ನಿಶಿ ಕಾರ್ಯಾಚರಣೆ ನಡೆಸುತ್ತಿದೆ. ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸತತ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಕಾರು ಡಿಕ್ಕಿ; ಸೈಕಲ್ ಸವಾರ ಚಕ್ಕುಲಿ ರಮೇಶಣ್ಣ ಸಾವು
ಮೂಡುಬಿದಿರೆ ಸಂತೆ ಮಾರ್ಕೆಟ್ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಪುತ್ತಿಗೆ ಪಂಚಾಯಿತಿ ಪಂಪ್ ಆಪರೇಟರ್ ಆಗಿ ತನ್ನ ಕರ್ತವ್ಯವನ್ನು ಅವರು ಮುಂದುವರೆಸಿದ್ದರು.
ಶಿರೂರು ಗುಡ್ಡ ಕುಸಿತ ದುರಂತಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ: ಸಚಿವ ಮಾಂಕಾಳ ವೈದ್ಯ
ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ತೆರಳಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.
ಪಿಲಿಕುಳ ಮೃಗಾಲಯದಲ್ಲಿ ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್ ಅಳವಡಿಕೆ
ಮೈಕ್ರೋ ಚಿಪ್‌ಗಳನ್ನು ಪ್ರಾಣಿಗಳ ಚರ್ಮದ ಒಳಗೆ ಅಳವಡಿಸಲಾಗುತ್ತದೆ. ಚಿಪ್‌ಗಳಲ್ಲಿ ನಮೂದಿಸಲಾದ ಕ್ರಮ ಸಂಖ್ಯೆಗಳನ್ನು ಬಾಹ್ಯವಾಗಿ ಸೆನ್ಸಿಂಗ್ ರೀಡರ್‌ನಿಂದ ಪಡೆಯಬಹುದಾಗಿದೆ.
ಕಿನ್ನಿಗೋಳಿ ಯಕ್ಷಲಹರಿ: 29ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ
ಯಕ್ಷಗಾನ ತಾಳಮದ್ದಲೆ ಸಪ್ತಾಹ ‘ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇಯುಗೇ’ ಜು.29ರಿಂದ ಆ.4ರ ತನಕ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಂಜೆ ನಡೆಯಲಿದೆ.
ಕಾರ್ನಾಡ್ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಅರ್ಧಕ್ಕೇ ಸ್ಥಗಿತ
ಕಳೆದ ಕೆಲವು ತಿಂಗಳಿನಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿಗೆ ವೇಗ ಹೆಚ್ಚಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಇಂದು ಕರಾವಳಿಲ್ಲಿ ಆರೆಂಜ್ ಅಲರ್ಟ್, ಜು.30ರ ವರೆಗೆ ಸಮುದ್ರದಲ್ಲಿ ಭಾರಿ ಗಾಳಿ, ಅಲೆ ಎಚ್ಚರಿಕೆ
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್ ಇದ್ದರೂ ಅಷ್ಟಾಗಿ ಮಳೆ ಸುರಿದಿಲ್ಲ. ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ಅಪರಾಹ್ನ ಮೋಡ, ಮಳೆ ಕಾಣಿಸಿದೆ.
< previous
1
...
411
412
413
414
415
416
417
418
419
...
669
next >
Top Stories
ಸುವರ್ಣ ವಿಧಾನಸೌಧಕ್ಕೆ ಕರೆಂಟ್ ಶಾಕ್ !
ನಾನು ಪಾಪ್ಯುಲರ್ ಆಗಲಿ ಎಂದು ಉಚ್ಚಾಟಿಸಿದ್ದಾರೆ : ಯತ್ನಾಳ್
ಡಿಕೆಶಿ ಬೆಂಬಲಿಗರ ಕ್ರಿಮಿನಲ್ ಕೇಸ್ ವಾಪಸ್ ನಿರ್ಧಾರ ಭಂಡತನದ್ದು : ರೇಣು
ಜಿಎಸ್‌ಟಿ ಹೊಸ ಜಮಾನದಲ್ಲಿ ಸರ್ವರಿಗೂ ಲಾಭ - ಜನಸಾಮಾನ್ಯರಿಗೆ ಉಳಿತಾಯ
ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?